top of page
Search

ಜನಾಶಿರ್ವಾದ ಯಾತ್ರೆ ಚಿತ್ರದುರ್ಗ

  • Writer: S Lingamurthy
    S Lingamurthy
  • Aug 18, 2021
  • 1 min read

ಚಿತ್ರದುರ್ಗ ಲೋಕಸಭಾ ಸದಸ್ಯರು ಕೇಂದ್ರ ಸಚಿವರಾದ #ಎ_ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಹಿರಿಯೂರು ಮತ್ತು ಚಿತ್ರದುರ್ಗದಲ್ಲಿ ನಡೆದ ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲಾಯಿತು. ಹಿರಿಯೂರಿನ ನಮ್ಮ ಕಾರ್ಯಕರ್ತರು ವಿಜೃಂಭಣೆಯಿಂದ ಸ್ವಾಗತ ಕೋರಿದರು. ನಂತರ ಹಿರಿಯೂರಿನ ಪ್ರಸಿದ್ಧ ಶ್ರೀತೇರುಮಲೇಶ್ವರ ಸ್ವಾಮಿಯ ದರ್ಶನ ಪಡೆದು ಸಭೆಯಲ್ಲಿ ಭಾಗವಹಿಸಲಾಯಿತು.

ಶಾಸಕರಾದ ಎಂ ಚಂದ್ರಪ್ಪ, ವೈ ಎ ನಾರಯಣಸ್ವಾಮಿ, ಹಾಗೂ ಜಿಲ್ಲೆಯ ಪಕ್ಷದ ಎಲ್ಲಾ ಪದಾಧಿಕಾರಿಗಳು ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.



 
 
 

Comments


Post: Blog2_Post

Subscribe Form

Thanks for submitting!

©2021 by S Lingamurthy. Proudly created with Wix.com

bottom of page